ಹರಿಹರ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಅದ್ಧೂರಿಯ ಚಾಲನೆ.
ಓಂ ಕ್ರಿಕೆಟ್ ಕ್ಲಬ್ ಹರಿಹರ ತಂಡದ ಆಶ್ರಯದಲ್ಲಿ ನಗರಸಭಾ ಸದಸ್ಯ ರಜನೀಕಾಂತ್,ಹಿರಿಯ ಕ್ರೀಡಾಪಟು ಗುರುನಾಥ್ ಹಾಗೂ ಜನಪ್ರಿಯ ಇಲೆವೆನ್ ದಾವಣಗೆರೆ ಮಾಲೀಕರು ಜಯಪ್ರಕಾಶ್ ಗೌಡ ಈ ಮೂವರ ದಕ್ಷ ಸಾರಥ್ಯದಲ್ಲಿ 4 ದಿನಗಳ ಹಗಲಿನ ರಾಷ್ಟ್ರೀಯ ಮಟ್ಟದ ಪಂದ್ಯಾವಳಿ ಇಂದಿನಿಂದ ಹರಿಹರದ ಗಾಂಧಿಮೈದಾನದಲ್ಲಿ ಅದ್ಧೂರಿಯ ಚಾಲನೆ ದೊರಕಿತು....
Read More
