ಕೋಟೇಶ್ವರ-ಓಂಕಾರ್ ಟ್ರೋಫಿ-2021 ಜಿಲ್ಲಾಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ
ಓಂಕಾರ್ ಫ್ರೆಂಡ್ಸ್ ಕೋಟೇಶ್ವರ ಇವರ ಆಶ್ರಯದಲ್ಲಿ ಕೋಟೇಶ್ವರದ ಮಲ್ಲಣಹಿತ್ಲು ಅಂಗಣದಲ್ಲಿ ಮಾರ್ಚ್ 27 ಮತ್ತು 28 ರಂದು 2 ದಿನಗಳ ಕಾಲ ಹೊನಲು ಬೆಳಕಿನ 30 ಗಜಗಳ ಕ್ರಿಕೆಟ್ ಪಂದ್ಯಾವಳಿ “ಓಂಕಾರ್ ಟ್ರೋಫಿ-2021” ಆಯೋಜಿಸಲಾಗಿದೆ. ಮಾರ್ಚ್ 27 ರಂದು ಓಂಕಾರ್ ಆಟಗಾರರಿಗಾಗಿ ಓಂಕಾರ್ ಪ್ರೀಮಿಯರ್ ಲೀಗ್ ಹಾಗೂ ಮಾರ್ಚ್...
Read More
