ಕರ್ನಾಟಕ ಕ್ರೀಡಾಲೋಕದಲ್ಲೇ ಐತಿಹಾಸಿಕ ಕ್ರೀಡಾಕೂಟ- ಟೊರ್ಪೆಡೋಸ್ ಸ್ಪೋರ್ಟ್ಸ್ ಫೆಸ್ಟಿವಲ್-2021
ಕ್ರೀಡಾ ಲೋಕದಲ್ಲಿ ತೂಫಾನಿ ಮೈಲುಗಲ್ಲನ್ನು ಸ್ಥಾಪಿಸಿದ,ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಹಳೆಯಂಗಡಿ(ರಿ)ಇದರ ಸಂಸ್ಥಾಪಕರು,ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು,ಸಮಾಜರತ್ನ ಗೌತಮ್ ಶೆಟ್ಟಿ ಯವರ ಸಾರಥ್ಯದಲ್ಲಿ ಮೇ 1 ರಿಂದ 10 ದಿನಗಳ ಕಾಲ ಹೊನಲು ಬೆಳಕಿನ ಅದ್ಧೂರಿಯ ಕ್ರೀಡಾಜಾತ್ರೆ “ಟೊರ್ಪೆಡೋಸ್ ಸ್ಪೋರ್ಟ್ಸ್ ಫೆಸ್ಟಿವಲ್-2021” ಹಮ್ಮಿಕೊಳ್ಳಲಾಗಿದೆ. ಉಡುಪಿ-ಮಂಗಳೂರು ಉಭಯ ಜಿಲ್ಲೆಗಳ 4...
Read More
