ಏಷ್ಯಾ ಕಪ್-ಭಾರತ Vs ಪಾಕಿಸ್ತಾನ ಪಂದ್ಯದ ಮುನ್ನೋಟ
ಕ್ರಿಕೆಟ್ ಲೋಕದ ಬದ್ದ ವೈರಿಗಳ ಮಹಾ ಕದನ, 166 ಕೋಟಿ ಜನಕ್ಕೆ ಕಿಕ್ಕೇರಿಸುವ ಹೈ ವೋಲ್ಟೇಜ್ ಇಂಡೋ ಪಾಕ್ ಪಂದ್ಯ ಕೊನೆಗೂ ಬಂದಿದೆ. ಬಹಳಾ ದಿನಗಳ ನಂತರ ಕ್ರಿಕೆಟ್ ನ ಸ್ಟಾರ್ ಗಳಾದ ಬುಮ್ರಾ, ಬಾಬರ್, ಕೊಹ್ಲಿ, ರೌಫ್,ಶಾಹೀನ್ , ರೋಹಿತ್ ಮುಖಾಮುಖಿ ಆಗೋದನ್ನ ಕ್ರಿಕೆಟ್ ಲೋಕ ಕಣ್ತುಂಬಿ...
Read More
