ಫ್ರೆಂಡ್ಸ್ ಕಪ್-2024 ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಲು ಉದ್ಯಾನ ನಗರಿಗೆ ಬಂದಿಳಿದ ಸಿಂಹಳೀಯರ ಪಡೆ…
ಈ ಬಾರಿಯ ಫ್ರೆಂಡ್ಸ್ ಕಪ್ ಕ್ರಿಕೆಟ್ ಟೂರ್ನಿ ಆರಂಭಕ್ಕೆ ಕೆಲವು ಗಂಟೆಗಳಷ್ಟೇ ಬಾಕಿ ಉಳಿದಿದೆ. ದಿನಾಂಕ 21, 22, 23 ಮತ್ತು 24 ರಂದು ಬೆಂಗಳೂರಿನಲ್ಲಿ ಫ್ರೆಂಡ್ಸ್ ಕಪ್ ಕ್ರಿಕೆಟ್ ಫೆಸ್ಟಿವಲ್ ಅಂತಾನೇ ಹೇಳಬಹುದು . ಈಗಾಗಲೇ ಎಲ್ಲಾ ತಂಡದ ಆಟಗಾರರು ಫ್ರೆಂಡ್ಸ್ ಕಪ್ ಸಲುವಾಗಿ ಸಮರಾಭ್ಯಾಸ ಆರಂಭಿಸಿದ್ದಾರೆ....
Read More
