ಲಿಂಗ ತಟಸ್ಥತೆಯ ಹುಚ್ಚು ಕ್ರೀಡೆಗೂ ಅಂಟಿಕೊಂಡಿತು ನೋಡಿ….!!!
ಒಲಿಂಪಿಕ್ಸ್ ನಲ್ಲಿ ಸಾಧನೆ, ಹೊಸ ಹೊಸ ದಾಖಲೆಗಳು ಬರೆಯಲ್ಪಡುತ್ತಿರುವ ಹೊತ್ತಿಗೆ ಇಂಥದ್ದೊಂದು ದುರಂತ ಸಹ ನಡೆದು ಹೋಗಿದೆ. ಜೈವಿಕವಾಗಿ ಪುರುಷನಾಗಿದ್ದರೂ ತಾನು ‘ ಮಹಿಳೆ ‘ ಎಂದು ಗುರುತಿಸಿಕೊಳ್ಳುವ ಅಲ್ಜಿರಿಯನ್ ಬಾಕ್ಸರ್ ಇಮಾನೇ ಖಲೀಫ್, ಕೇವಲ 46 ಸೆಕೆಂಡುಗಳಲ್ಲಿ ಇಟಲಿಯ ಏಂಜೆಲಾ ಕೆರಿನಿಯನ್ನು ಸೋಲಿಸಿದನು. ಸೋಲಿಸಿದ ಎನ್ನುವುದಕ್ಕಿಂತ ಕೆರಿನಿ...
Read More
