ಎಂಕುಲ್ ಫ್ರೆಂಡ್ಸ್ ಕಲಾವಿದರು(ರಿ)ಹಿರಿಯಡಕ ಆಶ್ರಯದಲ್ಲಿ ವಾಲಿಬಾಲ್ ಪಂದ್ಯಾಕೂಟ-ಇಂಡಿಪೆಂಡೆನ್ಸ್ ಟ್ರೋಫಿ-2022
ಹಿರಿಯಡಕ- ಎಂಕುಲ್ ಫ್ರೆಂಡ್ಸ್ ಕಲಾವಿದರು (ರಿ.) ಹಿರಿಯಡಕ, ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ದೇಶದ ಎಪ್ಪತ್ತೈದನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ೧೯ ರ ವಯೋಮಿತಿಯ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಮಟ್ಟದ ಪುರುಷರ ವಾಲಿಬಾಲ್ ಪಂದ್ಯಾಕೂಟ ನಡೆಯಲಿದೆ. ಈ ಪಂದ್ಯಾಕೂಟವನ್ನು ಇಂಡಿಪೆಂಡೆನ್ಸ್ ಟ್ರೋಫಿ – ೨೦೨೨ ಎನ್ನುವ...
Read More
