ಅಬ್ಬಾ ಏನ್ ಬ್ಯಾಟಿಂಗ್ ಆಸೀಸ್ ಪ್ಲೇಯರ್ದ್ದು: ವಿಧ್ವಂಸಕ ಇನ್ನಿಂಗ್ಸ್..!!
RECORD ALERT! ಜಸ್ಟ್ 40 ಎಸೆತಕ್ಕೆ ಸೆಂಚುರಿ ಬಾರಿಸಿದ ಮ್ಯಾಕ್ಸಿ, ಡಚ್ ದಾಳಿ ಧ್ವಂಸ! ಬುಧವಾರ ದೆಹಲಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಬಿರುಗಾಳಿ ಬೀಸಿತು. 40 ಎಸೆತಗಳಲ್ಲಿ ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕವನ್ನು ಮ್ಯಾಕ್ಸ್‌ವೆಲ್ ಗಳಿಸಿದರು. ಡಚ್ಚರ ದಾಳಿಯನ್ನು ಚಚ್ಚಿದ ಮ್ಯಾಕ್ಸ್‌ವೆಲ್ ವಿಶ್ವಕಪ್ ನಲ್ಲಿ ವೇಗದ ಶತಕ ಸಿಡಿಸಿ...
Read More
