ಅಲೆವೂರು ಫ್ರೆಂಡ್ಸ್ ವತಿಯಿಂದ ವಿಪ್ರ ಕಪ್-ಆಕಾಶ್ ಟ್ರೋಫಿ-2021
ಉಡುಪಿಯ ಪ್ರಸಿದ್ಧ ತಂಡ ರಾಜಾ ಅಲೆವೂರು ಸಾರಥ್ಯದ ಅಲೆವೂರು ಫ್ರೆಂಡ್ಸ್ ವತಿಯಿಂದ ಅಕ್ಟೋಬರ್ 16 ಮತ್ತು 17 ರಂದು ಉಡುಪಿಯ ಬೀಡಿನಗುಡ್ಡೆ ಮೈದಾನದಲ್ಲಿ “ವಿಪ್ರ ಕಪ್-ಆಕಾಶ್ ಟ್ರೋಫಿ-2021” ಪಂದ್ಯಾವಳಿ ಆಯೋಜಿಸಲಾಗಿದೆ. ವಿಶೇಷವಾಗಿ ಶನಿವಾರದಂದು ಇನ್ನಿತರ ಸಮುದಾಯದ 8 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದ್ದು,ರವಿವಾರ ವಿಪ್ರ ಬ್ರಾಹ್ಮಣರ ತಂಡಗಳು ಸ್ಪರ್ಧಾಕಣಕ್ಕಿಳಿಯಲಿದ್ದಾರೆ. ಪ್ರಥಮ...
Read More
