ಬೆಂಗಳೂರು-ಅವಿನಾಶ್ ಸ್ಪೋಟಕ ಇನ್ನಿಂಗ್ಸ್-ಮಟ್ಕಲ್ ತುಮಕೂರು ಫೈನಲ್ ಎಂಟ್ರಿ
ಸೃಷ್ಟಿ ಲೋಕೇಶ್ ಸಾರಥ್ಯದಲ್ಲಿ ಬೆಂಗಳೂರು ಮಾದಾವಾರ ನೈಸ್ ಗ್ರಾಂಡ್ ನಲ್ಲಿ ನಡೆಯುತ್ತಿರುವ, ಐತಿಹಾಸಿಕ ಕೆ.ಟಿ.ಪಿ.ಎಲ್-2022 ಪಂದ್ಯಾಟದಲ್ಲಿ ಎ.ಎನ್.ಕೃಷ್ಣ ಕುಮಾರ್ ಮಾಲೀಕತ್ವದ ಮಟ್ಕಲ್ ತುಮಕೂರು ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದೆ. ಟಾಸ್ ಗೆದ್ದ ಮಟ್ಕಲ್ ತುಮಕೂರು ಫೀಲ್ಡಿಂಗ್ ಆಯ್ದುಕೊಂಡಿತ್ತು.ರಾಕರ್ಸ್ ರಾಗಿಗುಡ್ಡ ಮೊದಲ ಇನ್ನಿಂಗ್ಸ್ ನಲ್ಲಿ ಸುನಿಲ್ ಬಿರುಸಿನ 27 ರನ್...
Read More
