ಅವಿಘ್ನ ಸೃಷ್ಟಿ ಬೆಂಗಳೂರು ಮಡಿಲಿಗೆ ಡಾ.ಬಿ.ಆರ್.ಅಂಬೇಡ್ಕರ್ ಕಪ್-2022
ಬೆಂಗಳೂರು-ಸರ್ಜಾಪುರ ಸಮೀಪದ ಕೊಡತಿಯಲ್ಲಿ ನಡೆದ 4 ನೇ ವರ್ಷದ ರಾಜ್ಯಮಟ್ಟದ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿ ಡಾ.ಬಿ.ಆರ್.ಅಂಬೇಡ್ಕರ್ ಕಪ್ -2022 ಪ್ರಶಸ್ತಿಯನ್ನು ಅವಿಘ್ನ ಸೃಷ್ಟಿ ಬೆಂಗಳೂರು ತಂಡ ಜಯಿಸಿದೆ. ಫೈನಲ್ ಪಂದ್ಯಾಟದಲ್ಲಿ ಬಲಿಷ್ಠ ಫ್ರೆಂಡ್ಸ್ ಬೆಂಗಳೂರು ತಂಡವನ್ನು ಮಣಿಸಿದ ಅವಿಘ್ನ ಸೃಷ್ಟಿ ತಂಡ ಪ್ರಥಮ ಪ್ರಶಸ್ತಿ 1,23,456 ರೂ ನಗದು,ದ್ವಿತೀಯ...
Read More
