ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಯೋಗಪಟು ಅವನಿ.ಎಂ.ಎಸ್ ಸುಳ್ಯ
ವರ್ಷಿಣಿ ಯೋಗ ಎಜ್ಯುಕೇಶನ್ ಮತ್ತು ಕಲ್ಚರಲ್ ಸ್ಪೋರ್ಟ್ಸ್ ಟ್ರಸ್ಟ್ ಹಾಗೂ ಯೂತ್ ಸರ್ವಿಸ್ ಇವರು ಏಪ್ರಿಲ್ 15 ರಂದು ಗೋವಾದಲ್ಲಿ ಆಯೋಜಿಸಿದ 8 ನೇ ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ 8 ರಿಂದ 10 ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಸುಳ್ಯದ ಅವನಿ.ಎಂ.ಎಸ್ ಪ್ರಥಮ ಸ್ಥಾನ ಗಳಿಸುವ ಮೂಲಕ ಜೂನ್ ನಲ್ಲಿ...
Read More
