ಕರ್ನಾಟಕದ ಪಾಕೆಟ್ ಡೈನಮೈಟ್, ಆರ್‌ಸಿಬಿಗೆ ಬೇಡವಾದ ಆಟಗಾರ, ಮಹಾರಾಜ ಟ್ರೋಫಿಯಲ್ಲಿ ಆರ್ಭಟ…!!!
ಅಭಿನವ್ ಮನೋಹರ್. ಕರ್ನಾಟಕದ ವಿಸ್ಫೋಟಕ ದಾಂಡಿಗ. ಮೈದಾನಕ್ಕಿಳಿದರೆ ಸಿಕ್ಸರ್’ಗಳ ಸುರಿಮಳೆಗೈಯುವ ಪವರ್ ಹಿಟ್ಟರ್. ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿ ಅಭಿನವ್ ಮನೋಹರ್ ಅವರ ಆರ್ಭಟಕ್ಕೆ ಸಾಕ್ಷಿಯಾಗುತ್ತಿದೆ. ಶಿವಮೊಗ್ಗ ಲಯನ್ಸ್ ತಂಡದ ಪರ ಆರ್ಭಟಿಸುತ್ತಿರುವ 30 ವರ್ಷದ ಅಭಿನವ್ ಮನೋಹರ್ ಈ ಬಾರಿ ಆಡಿರುವ ಮೊದಲ ಪಂದ್ಯಗಳಲ್ಲಿ ಬಾರಿಸಿರುವ ಸಿಕ್ಸರ್’ಗಳ...
Read More
