ಭಾರತದ ಯುವಕರನ್ನ ವಿಶ್ವಟೆನ್ನಿಸ್ರಂಗದತ್ತ ಸೆಳೆದ ಅಗ್ರಗಣ್ಯನೀತ…
ಬಹುಶಃ ನನ್ನ ತಲೆಮಾರಿನ ಹುಡುಗರಿಗೆ ಟೆನ್ನಿಸ್ ಲೋಕದತ್ತ ಸೆಳೆದ ಮೊದಲ ಆಟಗಾರ ಲಿಯಾಂಡರ್ ಪೇಸ್.1996ರ ಅಟ್ಲಾಂಟ ಒಲಿಂಪಿಕ್ಸ್ನಲ್ಲಿ ಆತ ಕ್ವಾರ್ಟರ್ ಫೈನಲ್ನಲ್ಲಿ ಬಲಿಷ್ಟ ಥಾಮಸ್ ಎನಕ್ವಿಸ್ಟ್ರನ್ನು ಸೋಲಿಸಿ ಸೆಮಿಪೈನಲ್ ತಲುಪಿದಾಗ ಆತ ಪದಕ ಗೆಲ್ಲುವನೇನೋ ಎಂಬ ನಿರೀಕ್ಷೆಯಿತ್ತು. ಆದರೆ ಎದುರಿಗಿದ್ದಿದ್ದು ಆವತ್ತಿನ ಬಲಾಡ್ಯ ಅಗಾಸ್ಸಿ.ಸೆಮಿಪೈನಲ್ ಸೋತ ನಂತರವೂ ಲಿಯಾಂಡರ್...
Read More
