ಕ್ರಿಕೆಟ್ಕಿನ್ನಿಮೂಲ್ಕಿ ಸ್ಪೋರ್ಟ್ಸ್ ಕ್ಲಬ್ ನಿಂದ “ಕಿನ್ನಿಮೂಲ್ಕಿ ಸೂಪರ್ ಲೀಗ್ – 2026”

ಕಿನ್ನಿಮೂಲ್ಕಿ ಸ್ಪೋರ್ಟ್ಸ್ ಕ್ಲಬ್ ನಿಂದ “ಕಿನ್ನಿಮೂಲ್ಕಿ ಸೂಪರ್ ಲೀಗ್ – 2026”

-

- Advertisment -spot_img

ಕಿನ್ನಿಮೂಲ್ಕಿ ಸ್ಪೋರ್ಟ್ಸ್ ಕ್ಲಬ್ ನಿಂದ “ಕಿನ್ನಿಮೂಲ್ಕಿ ಸೂಪರ್ ಲೀಗ್ – 2026”

 

ಉಡುಪಿ: ಕಿನ್ನಿಮೂಲ್ಕಿ ಸ್ಪೋರ್ಟ್ಸ್ ಕ್ಲಬ್ (Kinnimulki Sports Club) ವತಿಯಿಂದ ಪ್ರತಿಷ್ಠಿತ ಕಿನ್ನಿಮೂಲ್ಕಿ ಸೂಪರ್ ಲೀಗ್ – 2026 (KSL-05) ಕ್ರಿಕೆಟ್ ಟೂರ್ನಮೆಂಟ್‌ ಜನವರಿ 10 ಮತ್ತು 11, 2026ರಂದು ನಡೆಯಲಿದೆ. ಈ ಟೂರ್ನಮೆಂಟ್‌ ಕಿನ್ನಿಮೂಲ್ಕಿ ಮೈದಾನದಲ್ಲಿ ಆಯೋಜನೆಯಾಗಲಿದ್ದು, ಕ್ಲಬ್ ನ ಸದಸ್ಯರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ.

ಕ್ರೀಡಾ ಉತ್ಸಾಹಿಗಳಿಗಾಗಿ ಪ್ರತಿವರ್ಷ ನಡೆಯುವ ಈ ಟೂರ್ನಮೆಂಟ್ ಈಗ ಐದನೇ ಆವೃತ್ತಿಗೆ ಕಾಲಿಟ್ಟಿದ್ದು,ಕಿನ್ನಿಮೂಲ್ಕಿ ಸ್ಪೋರ್ಟ್ಸ್ ಕ್ಲಬ್ ಸದಸ್ಯರಿಗೆ ಮಾತ್ರ ಮೀಸಲಾಗಿದೆ. ಸಂಘದ ಕ್ರೀಡಾ ಚಟುವಟಿಕೆಗಳ ಸಕ್ರಿಯ ಭಾಗವಾಗಿ ಈ ಲೀಗ್ ಕ್ಲಬ್ ನ ಸದಸ್ಯರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ.

ಟೂರ್ನಮೆಂಟ್‌ನಲ್ಲಿ ವಿಜೇತರಿಗೆ ₹30,000, ರನ್ನರ್ಸ್‌ ಅಪ್‌ಗೆ ₹20,000 ಹಾಗೂ ಮೂರನೇ ಸ್ಥಾನಕ್ಕೆ ₹10,000 ನಗದು ಬಹುಮಾನಗಳನ್ನು ನೀಡಲಾಗುತ್ತದೆ. ಇದರ ಜೊತೆಗೆ ಉದಯೋನ್ಮುಖ ಆಟಗಾರ ಪ್ರಶಸ್ತಿ, ಸರಣಿಯ ಶ್ರೇಷ್ಠ ಆಟಗಾರ (Man of the Series), ಶ್ರೇಷ್ಠ ಬ್ಯಾಟ್ಸ್‌ಮನ್, ಶ್ರೇಷ್ಠ ಬೌಲರ್, ಮ್ಯಾನ್ ಆಫ್ ದ ಮ್ಯಾಚ್, ಹಾಗೂ ಶ್ರೇಷ್ಠ ಫೀಲ್ಡರ್ ಟ್ರೋಫಿಗಳು ಸೇರಿದಂತೆ ಹಲವಾರು ರೋಚಕ ಬಹುಮಾನಗಳು ವಿಜೇತರನ್ನು ಕಾದಿವೆ.

ಈ ಟೂರ್ನಮೆಂಟನ್ನು ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಮೀಡಿಯಾ ಮೂಲಕ ನೇರ ಪ್ರಸಾರ ಮಾಡಲಾಗುತ್ತದೆ. ಕ್ರೀಡಾ ಪ್ರೇಮಿಗಳು ಹಾಗೂ ಸ್ಪೋರ್ಟ್ಸ್ ಕ್ಲಬ್ನ ಸದಸ್ಯರು ತಮ್ಮ ತಂಡದೊಂದಿಗೆ ಭಾಗವಹಿಸಿ ಕ್ರೀಡಾ ಮನೋಭಾವವನ್ನು ಮೆರೆದೇಳುವಂತೆ ಕಿನ್ನಿಮೂಲ್ಕಿ ಸ್ಪೋರ್ಟ್ಸ್ ಕ್ಲಬ್ ಕಾರ್ಯಕರ್ತರು ಆಹ್ವಾನಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ವಿಷ್ಣು – 8660539735

LEAVE A REPLY

Please enter your comment!
Please enter your name here

11 + seven =

Latest news

Spanish Rey Fortuna: guía completa y reseña para jugadores argentinos

Spanish Rey Fortuna: Guía práctica para jugadores de Argentina 1. ¿Qué es Spanish Rey Fortuna y por qué atrae a los argentinos? Spanish Rey Fortuna...

Spanish casino online en Argentina: lo que debes saber

¿Qué es un Spanish casino online y por qué elegirlo?Registro paso a paso y verificación de identidadBonos de bienvenida...

Spanish Mi Casino confiable: guía de seguridad completa

¿Qué hace a un casino confiable?Licencias y regulaciones en ArgentinaSeguridad tecnológicaBonos y condiciones: lo que hay que revisarWelcome bonus...

Revue Cresus Casino : Gains Rapides & Sessions Courtes pour le Joueur Moderne

Bienvenue sur la Voie ExpressCresus Casino a su se faire une place dans le paysage en ligne saturé en...
- Advertisement -spot_imgspot_img

Chicken Road Game – Mabilis‑Pacing na Multiplier Action para sa Mahilig sa Quick‑Play

1. Ang Bite‑Sized Thrill ng Chicken RoadAng chicken road game ay sumasalamin sa rush ng isang tanging, mapagpasiyang hakbang...

BDM Bet : Une expérience casino express pour les joueurs pressés

La vitesse est reine dans le monde du casinoLe joueur moderne ne cherche pas un marathon ; il veut...

Must read

- Advertisement -spot_imgspot_img

You might also likeRELATED
Recommended to you