Home ಕ್ರಿಕೆಟ್ “ಬ್ಲೂ ಬರ್ಡ್ಸ್ ಕ್ರಿಕೆಟರ್ಸ್ ನೇಜಾರು ಅರ್ಪಿಸುವ ಲೆಜೆಂಡ್ಸ್ ಟ್ರೋಫಿ 2025”.

“ಬ್ಲೂ ಬರ್ಡ್ಸ್ ಕ್ರಿಕೆಟರ್ಸ್ ನೇಜಾರು ಅರ್ಪಿಸುವ ಲೆಜೆಂಡ್ಸ್ ಟ್ರೋಫಿ 2025”.

“ಬ್ಲೂ ಬರ್ಡ್ಸ್ ಕ್ರಿಕೆಟರ್ಸ್ ನೇಜಾರು ಅರ್ಪಿಸುವ ಲೆಜೆಂಡ್ಸ್ ಟ್ರೋಫಿ 2025”.

“ಬ್ಲೂ ಬರ್ಡ್ಸ್ ಕ್ರಿಕೆಟರ್ಸ್ ನೇಜಾರು ಅರ್ಪಿಸುವ ಲೆಜೆಂಡ್ಸ್ ಟ್ರೋಫಿ 2025″.

 ಬ್ಲೂ ಬರ್ಡ್ಸ್ ಕ್ರಿಕೆಟರ್ಸ್ ನೇಜಾರು ಇವರ 25 ನೇ ವರ್ಷದ ವರ್ಷಾಚರಣೆಯ ಪ್ರಯುಕ್ತ ನೇಜಾರಿನ ಕ್ರಿಕೆಟ್ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ 90 ಗಜಗಳ ಲೆಜೆಂಡ್ ಕ್ರಿಕೆಟ್ ಲೀಗ್ ನಾಕ್ ಔಟ್ ಮಾದರಿಯ ಕ್ರಿಕೆಟ್ ಟೂರ್ನಮೆಂಟ್ ಇದೇ ಬರುವ ಏಪ್ರಿಲ್ 18,19 ಹಾಗೂ 20 ರಂದು ಆಯೋಜಿಸಲಾಗಿದೆ.

40 ವರ್ಷ ವಯಸ್ಸಿನ ಮೇಲ್ಪಟ್ಟ ಆಟಗಾರರ 16 ತಂಡಗಳ ಬಿಡ್ಡಿಂಗ್ ಮಾದರಿಯ ಲೀಗ್ ಕಮ್ ನಾಕ್ ಔಟ್ ಮಾದರಿಯ ಪಂದ್ಯಾಟ, 19 ಮತ್ತು 20 ರಂದು ನೇಜಾರು ಮೈದಾನದಲ್ಲಿ ನಡೆಯಲಿದ್ದು ಜೊತೆಗೆ ಮಲ್ಪೆ ವಲಯ ಮಟ್ಟದ ಏರಿಯಾ ವೈಸ್ ಪಂದ್ಯಕೂಟ ನಡೆಯಲಿದ್ದು ವಿಜೇತ ಕ್ರೀಡಾ ತಂಡಕ್ಕೆ ಪ್ರಥಮ ಬಹುಮಾನ ಒಂದು ಲಕ್ಷದ ಒಂದು ರೂಪಾಯಿ ಹಾಗೂ ಶಾಶ್ವತ ಫಲಕ ಮತ್ತು ದ್ವಿತೀಯ ಬಹುಮಾನ ಐವತ್ತು ಸಾವಿರದ ಐದು ರೂಪಾಯಿ ಹಾಗೂ ಶಾಶ್ವತ ಫಲಕವನ್ನು ಒಳಗೊಂಡಿರುತ್ತದೆ.ಇದರೊಂದಿಗೆ ಇನ್ನಿತರ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು ಎಂದು ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಸುದ್ದಿವಾಹಿನಿ ಪ್ರಕಟಣೆಗೆ ಮಾಹಿತಿ ರವಾನೆಯಾಗಿದೆ. ಹಾಗೂ ಸ್ಪೋರ್ಟ್ಸ್ ಕನ್ನಡ ಯೂ ಟ್ಯೂಬ್ ನಲ್ಲಿ ನೇರಪ್ರಸಾರ ಬಿತ್ತರಗೊಳ್ಳಲಿದೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಹರೀಶ್ : 7676112367

ಸೂರಜ್ : 9740896657

ಪ್ರಮೋದ್ : 9743937986

LEAVE A REPLY

Please enter your comment!
Please enter your name here

seven + 6 =

"ಬ್ಲೂ ಬರ್ಡ್ಸ್ ಕ್ರಿಕೆಟರ್ಸ್ ನೇಜಾರು ಅರ್ಪಿಸುವ ಲೆಜೆಂಡ್ಸ್ ಟ್ರೋಫಿ 2025".

"ಬ್ಲೂ ಬರ್ಡ್ಸ್ ಕ್ರಿಕೆಟರ್ಸ್ ನೇಜಾರು ಅರ್ಪಿಸುವ ಲೆಜೆಂಡ್ಸ್ ಟ್ರೋಫಿ 2025".  ಬ್ಲೂ ಬರ್ಡ್ಸ್ ಕ್ರಿಕೆಟರ್ಸ್ ನೇಜಾರು ಇವರ 25 ನೇ ವರ್ಷದ ವರ್ಷಾಚರಣೆಯ ಪ್ರಯುಕ್ತ ನೇಜಾರಿನ ಕ್ರಿಕೆಟ್ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ 90 ಗಜಗಳ ಲೆಜೆಂಡ್ ಕ್ರಿಕೆಟ್ ಲೀಗ್ ನಾಕ್ ಔಟ್ ಮಾದರಿಯ ಕ್ರಿಕೆಟ್ ಟೂರ್ನಮೆಂಟ್ ಇದೇ ಬರುವ ಏಪ್ರಿಲ್ 18,19 ಹಾಗೂ 20 ರಂದು ಆಯೋಜಿಸಲಾಗಿದೆ. 40 ವರ್ಷ ವಯಸ್ಸಿನ ಮೇಲ್ಪಟ್ಟ ಆಟಗಾರರ 16 ತಂಡಗಳ ಬಿಡ್ಡಿಂಗ್ ಮಾದರಿಯ ಲೀಗ್ ಕಮ್ ನಾಕ್ ಔಟ್ ಮಾದರಿಯ ಪಂದ್ಯಾಟ, 19 ಮತ್ತು 20 ರಂದು ನೇಜಾರು ಮೈದಾನದಲ್ಲಿ ನಡೆಯಲಿದ್ದು ಜೊತೆಗೆ ಮಲ್ಪೆ ವಲಯ ಮಟ್ಟದ ಏರಿಯಾ ವೈಸ್ ಪಂದ್ಯಕೂಟ ನಡೆಯಲಿದ್ದು ವಿಜೇತ ಕ್ರೀಡಾ ತಂಡಕ್ಕೆ ಪ್ರಥಮ ಬಹುಮಾನ ಒಂದು ಲಕ್ಷದ ಒಂದು ರೂಪಾಯಿ ಹಾಗೂ ಶಾಶ್ವತ ಫಲಕ ಮತ್ತು ದ್ವಿತೀಯ ಬಹುಮಾನ ಐವತ್ತು ಸಾವಿರದ ಐದು ರೂಪಾಯಿ ಹಾಗೂ ಶಾಶ್ವತ ಫಲಕವನ್ನು ಒಳಗೊಂಡಿರುತ್ತದೆ.ಇದರೊಂದಿಗೆ ಇನ್ನಿತರ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು ಎಂದು ಸ್ಪೋರ್ಟ್ಸ್ ಕನ್ನಡ

Send this to a friend