ಎಸ್.ವಿ.ಎಸ್ ಸೂಪರ್ ಲೀಗ್ 2026: ಕ್ರಿಕೆಟ್ ರಸದೌತಣಕ್ಕೆ ವೇದಿಕೆ ಸಿದ್ಧ
ಎಸ್.ವಿ.ಎಸ್ ಸೂಪರ್ ಲೀಗ್ 2026: ಕ್ರಿಕೆಟ್ ರಸದೌತಣಕ್ಕೆ ವೇದಿಕೆ ಸಿದ್ಧ ಜಿಎಸ್ಬಿ ಕ್ರಿಕೆಟ್ ಪ್ರಿಯರ ನಿರೀಕ್ಷೆಯಲ್ಲಿದ್ದ *ಎಸ್.ವಿ.ಎಸ್ ಸೂಪರ್ ಲೀಗ್ 2026* ಟೂರ್ನಮೆಂಟ್ಗೆ ವೇದಿಕೆ ಸಿದ್ಧಗೊಂಡಿದೆ. ಏಪ್ರಿಲ್ 3ರಿಂದ 5ರವರೆಗೆ ನಡೆಯಲಿರುವ ಈ ಭರ್ಜರಿ ಕ್ರಿಕೆಟ್ ಹಬ್ಬದಲ್ಲಿ ಒಟ್ಟು 12 ತಂಡಗಳು ಪಾಲ್ಗೊಳ್ಳಲಿದ್ದು, ಮೂರು ದಿನಗಳ ಕಾಲ ಕ್ರೀಡಾಭಿಮಾನಿಗಳಿಗೆ...
Read More
