ಪ್ರಶಸ್ತಿಗಾಗಿ ಭಾರತ–ಪಾಕ್ ಕಾದಾಟ
ದುಬೈ ಕ್ರೀಡಾಂಗಣದಲ್ಲಿ ಇತಿಹಾಸ ನಿರ್ಮಾಣದ ಕ್ಷಣ
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣ ಇಂದು ಚಾರಿತ್ರಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. 41 ವರ್ಷಗಳ ಏಷ್ಯಾ ಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ...
ಭಾರತ-ಪಾಕಿಸ್ತಾನ ಪ್ರಶಸ್ತಿ ಕಾದಾಟ: ದಾಖಲೆ ಬರೆಯುವ ಕನಸಿನಲ್ಲಿ ಸೂರ್ಯಕುಮಾರ್
ದುಬೈ: ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿ ಇದೀಗ ಅಂತಿಮ ಹಂತಕ್ಕೆ ಕಾಲಿಟ್ಟಿದೆ. ಪ್ರಶಸ್ತಿ ಸುತ್ತಿನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಭಾನುವಾರ...
ಏಷ್ಯಾಕಪ್ ಫೈನಲ್‌ನಲ್ಲಿ ಇತಿಹಾಸ: ಭಾರತ-ಪಾಕಿಸ್ತಾನ ಮುಖಾಮುಖಿ
ದುಬೈ: 41 ವರ್ಷಗಳ ಏಷ್ಯಾಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಇತಿಹಾಸಾತ್ಮಕ ಘಟ್ಟಕ್ಕಾಗಿ...
ಪಾಕಿಸ್ತಾನ ಸೋಲಿನಿಂದ ತಲೆ ಬಾಗುತ್ತದೆಯೇ?
ಏಷ್ಯಾ ಕಪ್ 2025 ಟೂರ್ನಮೆಂಟ್ ಅಂತಿಮ ಹಂತಕ್ಕೆ ತಲುಪಿದೆ. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸೋದರ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಈ ಟೂರ್ನಮೆಂಟ್ ನಲ್ಲಿ ಭಾರತ...
ಏಷ್ಯಾ ಕಪ್ 2025: ಇತಿಹಾಸ ಮತ್ತೆ ಬರೆಯಲು ಸಿದ್ಧವಾದ ಭಾರತ – ಪಾಕಿಸ್ತಾನ ಫೈನಲ್
ಏಷ್ಯಾ ಕಪ್ ಕ್ರಿಕೆಟ್ ಎಂದರೆ ಯಾವಾಗಲೂ ಭಾವೋದ್ರೇಕ, ರೋಮಾಂಚನ ಮತ್ತು ಅಭಿಮಾನಿಗಳ ಅತಿರೇಕದ ಹರ್ಷೋದ್ಗಾರ. ಆದರೆ ಈ ಬಾರಿ...
ಫೈನಲ್‌ನಲ್ಲಿ ಮತ್ತೊಮ್ಮೆ ಭಾರತ vs ಪಾಕಿಸ್ತಾನ
ನಿನ್ನೆ ದುಬೈನಲ್ಲಿ ನಡೆದ ಏಷ್ಯಾ ಕಪ್ ಸೂಪರ್ 4 ಸುತ್ತಿನ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾದವು. ಫೈನಲ್‌ಗೆ ಯಾರು ಹೋಗುತ್ತಾರೆ ಎಂಬುದನ್ನು ನಿರ್ಧರಿಸುವ ಪಂದ್ಯವಾದ್ದರಿಂದ,...
ಫೈನಲ್‌ಗೆ ಇಂಡಿಯಾ ಎಂಟ್ರಿ - ಫೈನಲ್ ಗೇಟ್ ಓಪನ್!
ಏಷ್ಯಾಕಪ್ 2025ರಲ್ಲಿ ಟೀಮ್ ಇಂಡಿಯಾ ಫೈನಲ್ ತಲುಪಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡವು ಸೂಪರ್...
ಅಭಿಷೇಕ್ ಶರ್ಮಾ ಮಿಂಚು – ಬಾಂಗ್ಲಾದೇಶ ವಿರುದ್ಧ ಮತ್ತೊಂದು ಆಕ್ರಮಣಕಾರಿ ಅರ್ಧಶತಕ
ವಿಶ್ವದ ನಂಬರ್ ಒನ್ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಏಷ್ಯಾಕಪ್‌ನಲ್ಲಿ ಟೀಮ್ ಇಂಡಿಯಾ ಪರ ಮತ್ತೊಂದು ಆಕ್ರಮಣಕಾರಿ ಅರ್ಧಶತಕ ಗಳಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ...