Home ಸ್ಪೋರ್ಟ್ಸ್ ಬಹ್ರೇನ್ ನಲ್ಲಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ ಉಡುಪಿಯ ಕುವರಿ ತನುಶ್ರೀ ಪಿತ್ರೋಡಿ.

ಬಹ್ರೇನ್ ನಲ್ಲಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ ಉಡುಪಿಯ ಕುವರಿ ತನುಶ್ರೀ ಪಿತ್ರೋಡಿ.

ಬಹ್ರೇನ್ ನಲ್ಲಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ ಉಡುಪಿಯ ಕುವರಿ ತನುಶ್ರೀ ಪಿತ್ರೋಡಿ.

ಬಹ್ರೇನ್ ನಲ್ಲಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ
ಉಡುಪಿಯ ಕುವರಿ ತನುಶ್ರೀ ಪಿತ್ರೋಡಿ.

ಯೋಗಬಾಲೆ ತನುಶ್ರೀ ಪಿತ್ರೋಡಿ ಐವತ್ತು ನಿಮಿಷದಲ್ಲಿ 333 ಆಸನಗಳನ್ನು ಮಾಡುವ ಮೂಲಕ ಹತ್ತನೇ ವಿಶ್ವದಾಖಲೆ ಮಾಡಿದ್ದಾಳೆ. ಬಹ್ರೇನ್ ಕನ್ನಡ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಯಾದಳು.

ಈ ಹಿಂದೆ ಅದಮಾರು ಪರ್ಯಾಯ ಸಂದರ್ಭ 45 ನಿಮಿಷದಲ್ಲಿ 245 ಆಸನಗಳನ್ನು ಮಾಡುವ ಮೂಲಕ ದಾಖಲೆ ಮಾಡಿದ್ದಳು. ಇದೀಗ ತನ್ನ ದಾಖಲೆಯನ್ನು ತಾನೇ ಮುರಿಯುವ ಮೂಲಕ ಹತ್ತನೇ ವಿಶ್ವದಾಖಲೆ ಮಾಡಿದ್ದಾಳೆ.

ಬಹ್ರೇನ್ ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ,ಬಹ್ರೇನ್ ಯೋಗ ಅಸೋಸಿಯೇಶನ್ ಅಧ್ಯಕ್ಷೆ ಫಾತಿಮಾ ಅಲ್ ಮನ್ಸೂರಿ , ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ನ ಮನೀಶ್ ಬಿಷ್ಣೋಯಿ,ಬಹ್ರೇನ್ ಇಂಡಿಯನ್ ಸ್ಕೂಲ್ ಚಯರ್ ಮಾನ್ ಬಿನು ಮನ್ನಿಲ್ ವರ್ಗಿಸ್ , ಬಹ್ರೇನ್ ಕೇರಳೀಯ ಸಮಾಜಮ್ ಅಧ್ಯಕ್ಷ ಪಿ ವಿ‌ ರಾಧಾಕೃಷ್ಣ ಪಿಳ್ಳೆ ಬಹ್ರೇನ್ ಇಂಡಿಯನ್ ಕ್ಲಬ್ ಅಧ್ಯಕ್ಷ ಜೊಸೆಫ್ ಜಾಯ್,ಯುನಿಕೋ ಗ್ರೂಪ್ ಬಹ್ರೇನ್ ಸಿ ಇ ಒ ಜಯಶಂಕರ್‌ ವಿಶ್ವನಾಥನ್ , ಸಂಧ್ಯಾ ಉದಯ್ ದಂಪತಿಗಳು, ರಾಘವೇಂದ್ರ ದೇವಾಡಿಗ, ರೀತು ಶ್ರೀ, ಬಹ್ರೇನ್ ಕನ್ನಡ‌ ಸಂಘದ ರಾಮ್ ಪ್ರಸಾದ್ ಅಮ್ಮೆನಡ್ಕ, ನಿತಿನ್ ಶೆಟ್ಟಿ, ಈಶ್ವರ್ ಅಂಚನ್ , ಹರಿನಾಥ್ ಸುವರ್ಣ , ಹರಿಣಿ‌ ಶೆಟ್ಟಿ , ಪುಲಕೇಶಿ , ಹರೀಶ್ ಗೌಡ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

five × 2 =

ಬಹ್ರೇನ್ ನಲ್ಲಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ ಉಡುಪಿಯ ಕುವರಿ ತನುಶ್ರೀ ಪಿತ್ರೋಡಿ.

ಬಹ್ರೇನ್ ನಲ್ಲಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ ಉಡುಪಿಯ ಕುವರಿ ತನುಶ್ರೀ ಪಿತ್ರೋಡಿ. ಯೋಗಬಾಲೆ ತನುಶ್ರೀ ಪಿತ್ರೋಡಿ ಐವತ್ತು ನಿಮಿಷದಲ್ಲಿ 333 ಆಸನಗಳನ್ನು ಮಾಡುವ ಮೂಲಕ ಹತ್ತನೇ ವಿಶ್ವದಾಖಲೆ ಮಾಡಿದ್ದಾಳೆ. ಬಹ್ರೇನ್ ಕನ್ನಡ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಯಾದಳು. ಈ ಹಿಂದೆ ಅದಮಾರು ಪರ್ಯಾಯ ಸಂದರ್ಭ 45 ನಿಮಿಷದಲ್ಲಿ 245 ಆಸನಗಳನ್ನು ಮಾಡುವ ಮೂಲಕ ದಾಖಲೆ ಮಾಡಿದ್ದಳು. ಇದೀಗ ತನ್ನ ದಾಖಲೆಯನ್ನು ತಾನೇ ಮುರಿಯುವ ಮೂಲಕ ಹತ್ತನೇ ವಿಶ್ವದಾಖಲೆ ಮಾಡಿದ್ದಾಳೆ. ಬಹ್ರೇನ್ ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ,ಬಹ್ರೇನ್ ಯೋಗ ಅಸೋಸಿಯೇಶನ್ ಅಧ್ಯಕ್ಷೆ ಫಾತಿಮಾ ಅಲ್ ಮನ್ಸೂರಿ , ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ನ ಮನೀಶ್ ಬಿಷ್ಣೋಯಿ,ಬಹ್ರೇನ್ ಇಂಡಿಯನ್ ಸ್ಕೂಲ್ ಚಯರ್ ಮಾನ್ ಬಿನು ಮನ್ನಿಲ್ ವರ್ಗಿಸ್ , ಬಹ್ರೇನ್ ಕೇರಳೀಯ ಸಮಾಜಮ್ ಅಧ್ಯಕ್ಷ ಪಿ ವಿ‌ ರಾಧಾಕೃಷ್ಣ ಪಿಳ್ಳೆ ಬಹ್ರೇನ್ ಇಂಡಿಯನ್ ಕ್ಲಬ್ ಅಧ್ಯಕ್ಷ ಜೊಸೆಫ್ ಜಾಯ್,ಯುನಿಕೋ ಗ್ರೂಪ್ ಬಹ್ರೇನ್

Send this to a friend