Home ಕ್ರಿಕೆಟ್ ಶ್ರೀ ಉಚ್ಚಂಗಿ ಕ್ರಿಕೆಟರ್ಸ್ ಕಾರ್ಕಳ ಮಡಿಲಿಗೆ ಕೆ.ಎಸ್.ಎಮ್ ಸ್ಪೋರ್ಟ್ಸ್ ಅಜೆಕಾರು ಟ್ರೋಫಿ

ಶ್ರೀ ಉಚ್ಚಂಗಿ ಕ್ರಿಕೆಟರ್ಸ್ ಕಾರ್ಕಳ ಮಡಿಲಿಗೆ ಕೆ.ಎಸ್.ಎಮ್ ಸ್ಪೋರ್ಟ್ಸ್ ಅಜೆಕಾರು ಟ್ರೋಫಿ

ಶ್ರೀ ಉಚ್ಚಂಗಿ ಕ್ರಿಕೆಟರ್ಸ್ ಕಾರ್ಕಳ ಮಡಿಲಿಗೆ ಕೆ.ಎಸ್.ಎಮ್ ಸ್ಪೋರ್ಟ್ಸ್ ಅಜೆಕಾರು ಟ್ರೋಫಿ

ಶ್ರೀ ಉಚ್ಚಂಗಿ ಕ್ರಿಕೆಟರ್ಸ್ ಕಾರ್ಕಳ ಮಡಿಲಿಗೆ ಕೆ.ಎಸ್.ಎಮ್ ಸ್ಪೋರ್ಟ್ಸ್ ಅಜೆಕಾರು ಟ್ರೋಫಿ

ಕಾರ್ಕಳ-ಇಲ್ಲಿನ ಕೆ.ಎಸ್.ಎಮ್ ಸ್ಪೋರ್ಟ್ಸ್ ಅಜೆಕಾರು ಇವರ ಆಶ್ರಯದಲ್ಲಿ ಜನವರಿ 25 ಮತ್ತು 26 ರಂದು ಅಜೆಕಾರಿನ ವೈಟ್ ಫೀಲ್ಡ್ ಮೈದಾನದಲ್ಲಿ ನಡೆದ ಕೆ.ಎಸ್.ಎಮ್ ಟ್ರೋಫಿ 2025 ಪ್ರಶಸ್ತಿಯನ್ನು ಶ್ರೀ ಉಚ್ಚಂಗಿ ಕ್ರಿಕೆಟರ್ಸ್ ಕಾರ್ಕಳ ಪಡೆದುಕೊಂಡಿದೆ.

ನಾಕೌಟ್ ಹಂತದ ರೋಚಕ ಸೆಣಸಾಟದ ಬಳಿಕ ಫೈನಲ್ ನಲ್ಲಿ ವರಂಗ ಫ್ರೆಂಡ್ಸ್ ತಂಡವನ್ನು ಮಣಿಸಿದ ಶ್ರೀ ಉಚ್ಚಂಗಿ ಕ್ರಿಕೆಟರ್ಸ್ ಕಾರ್ಕಳ ತಂಡ 44,444 ರೂ ನಗದು ಸಹಿತ ಆಕರ್ಷಕ ಟ್ರೋಫಿ,ದ್ವಿತೀಯ ಸ್ಥಾನಿ ವರಂಗ ಫ್ರೆಂಡ್ಸ್ 22,222 ರೂ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದರು.

ಫೈನಲ್ ಪಂದ್ಯಶ್ರೇಷ್ಟ ಚೇತನ್ ಉಚ್ಚಂಗಿ,ಬೆಸ್ಟ್ ಬ್ಯಾಟರ್ ಶೀಶ ವರಂಗ,ಬೆಸ್ಟ್ ಬೌಲರ್ ನಿಖಿಲ್ ಉಚ್ಚಂಗಿ,ಬೆಸ್ಟ್ ಫೀಲ್ಡರ್ ಹೇಮಂತ್ ಉಚ್ಚಂಗಿ ಹಾಗೂ ಪಂದ್ಯಾಟದುದ್ದಕ್ಕೂ ಶ್ರೇಷ್ಠ ಸರ್ವಾಂಗೀಣ ಪ್ರದರ್ಶನ ನೀಡಿದ ಶೀಶ ವರಂಗ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

LEAVE A REPLY

Please enter your comment!
Please enter your name here

14 + fifteen =

ಶ್ರೀ ಉಚ್ಚಂಗಿ ಕ್ರಿಕೆಟರ್ಸ್ ಕಾರ್ಕಳ ಮಡಿಲಿಗೆ ಕೆ.ಎಸ್.ಎಮ್ ಸ್ಪೋರ್ಟ್ಸ್ ಅಜೆಕಾರು ಟ್ರೋಫಿ

ಶ್ರೀ ಉಚ್ಚಂಗಿ ಕ್ರಿಕೆಟರ್ಸ್ ಕಾರ್ಕಳ ಮಡಿಲಿಗೆ ಕೆ.ಎಸ್.ಎಮ್ ಸ್ಪೋರ್ಟ್ಸ್ ಅಜೆಕಾರು ಟ್ರೋಫಿಕಾರ್ಕಳ-ಇಲ್ಲಿನ ಕೆ.ಎಸ್.ಎಮ್ ಸ್ಪೋರ್ಟ್ಸ್ ಅಜೆಕಾರು ಇವರ ಆಶ್ರಯದಲ್ಲಿ ಜನವರಿ 25 ಮತ್ತು 26 ರಂದು ಅಜೆಕಾರಿನ ವೈಟ್ ಫೀಲ್ಡ್ ಮೈದಾನದಲ್ಲಿ ನಡೆದ ಕೆ.ಎಸ್.ಎಮ್ ಟ್ರೋಫಿ 2025 ಪ್ರಶಸ್ತಿಯನ್ನು ಶ್ರೀ ಉಚ್ಚಂಗಿ ಕ್ರಿಕೆಟರ್ಸ್ ಕಾರ್ಕಳ ಪಡೆದುಕೊಂಡಿದೆ.ನಾಕೌಟ್ ಹಂತದ ರೋಚಕ ಸೆಣಸಾಟದ ಬಳಿಕ ಫೈನಲ್ ನಲ್ಲಿ ವರಂಗ ಫ್ರೆಂಡ್ಸ್ ತಂಡವನ್ನು ಮಣಿಸಿದ ಶ್ರೀ ಉಚ್ಚಂಗಿ ಕ್ರಿಕೆಟರ್ಸ್ ಕಾರ್ಕಳ ತಂಡ 44,444 ರೂ ನಗದು ಸಹಿತ ಆಕರ್ಷಕ ಟ್ರೋಫಿ,ದ್ವಿತೀಯ ಸ್ಥಾನಿ ವರಂಗ ಫ್ರೆಂಡ್ಸ್ 22,222 ರೂ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದರು.ಫೈನಲ್ ಪಂದ್ಯಶ್ರೇಷ್ಟ ಚೇತನ್ ಉಚ್ಚಂಗಿ,ಬೆಸ್ಟ್ ಬ್ಯಾಟರ್ ಶೀಶ ವರಂಗ,ಬೆಸ್ಟ್ ಬೌಲರ್ ನಿಖಿಲ್ ಉಚ್ಚಂಗಿ,ಬೆಸ್ಟ್ ಫೀಲ್ಡರ್ ಹೇಮಂತ್ ಉಚ್ಚಂಗಿ ಹಾಗೂ ಪಂದ್ಯಾಟದುದ್ದಕ್ಕೂ ಶ್ರೇಷ್ಠ ಸರ್ವಾಂಗೀಣ ಪ್ರದರ್ಶನ ನೀಡಿದ ಶೀಶ ವರಂಗ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Send this to a friend