ಫ್ರೆಂಡ್ಸ್ ಹೊನ್ನಾಳ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ,ಹೊನ್ನಾಳದ ಕ್ರಿಕೆಟಿಗರನ್ನು ದೇಶ ವಿದೇಶದೆಲ್ಲೆಡೆ ಪರಿಚಯಿಸಿದ ಹೊನ್ನಾಳದ ಕ್ರೀಡಾ ಪ್ರೋತ್ಸಾಹಕರಾದ ಮೊಹಮ್ಮದ್ ಆಯೂಬ್ ರವರ ಗೌರವಾಧ್ಯಕ್ಷತೆಯಲ್ಲಿ ಜನವರಿ 30 ಹಾಗೂ 31 ರಂದು ಹೊನ್ನಾಳದಲ್ಲಿ ಹೊನಲು ಬೆಳಕಿನ “ಹೊನ್ನಾಳ ಕಪ್-2021” ಪಂದ್ಯಾಕೂಟ ಆಯೋಜಿಸಲಾಗಿದೆ.
ಜನವರಿ 30 ರಂದು ಹೊನ್ನಾಳದ ಆಟಗಾರರಿಗಾಗಿ ಪಂದ್ಯಾಟ ನಡೆಯಲಿದ್ದು,ವಿಜೇತ ತಂಡ 27,777 ನಗದು ಹಾಗೂ ದ್ವಿತೀಯ ಸ್ಥಾನಿ 17,777 ನಗದು ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದಾರೆ.
ಜನವರಿ 31ರಂದು Area wise ಪಂದ್ಯಗಳು ನಡೆಯಲಿದ್ದು,ಪ್ರಥಮ ಸ್ಥಾನಿ 27,777 ನಗದು,ರನ್ನರ್ ಅಪ್ 17,777 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
M9 ಸ್ಪೋರ್ಟ್ಸ್ ನೇರ ಪ್ರಸಾರವನ್ನು ಬಿತ್ತರಿಸಿದರೆ,ಹೆಚ್ಚಿನ ಮಾಹಿತಿಗಾಗಿ
ಅರ್ಫಾದ್ ಕೈಫ್-8722796856,
ಜಮೀರ್-8105371915,
ಫಿರೋಝ್-9731580244,
ರಿಜ್ವಾನ್-9164200754,
ಫಝಲ್-8861347976
ಇವರನ್ನು ಸಂಪರ್ಕಿಸಬಹುದಾಗಿದೆ.