ಉಡುಪಿ-ಹೊನ್ನಾಳ ಕಪ್-2021 ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ
ಫ್ರೆಂಡ್ಸ್ ಹೊನ್ನಾಳ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ,ಹೊನ್ನಾಳದ ಕ್ರಿಕೆಟಿಗರನ್ನು ದೇಶ ವಿದೇಶದೆಲ್ಲೆಡೆ ಪರಿಚಯಿಸಿದ ಹೊನ್ನಾಳದ ಕ್ರೀಡಾ ಪ್ರೋತ್ಸಾಹಕರಾದ ಮೊಹಮ್ಮದ್ ಆಯೂಬ್ ರವರ ಗೌರವಾಧ್ಯಕ್ಷತೆಯಲ್ಲಿ ಜನವರಿ 30 ಹಾಗೂ 31 ರಂದು ಹೊನ್ನಾಳದಲ್ಲಿ ಹೊನಲು ಬೆಳಕಿನ “ಹೊನ್ನಾಳ ಕಪ್-2021” ಪಂದ್ಯಾಕೂಟ ಆಯೋಜಿಸಲಾಗಿದೆ. ಜನವರಿ 30 ರಂದು ಹೊನ್ನಾಳದ ಆಟಗಾರರಿಗಾಗಿ ಪಂದ್ಯಾಟ ನಡೆಯಲಿದ್ದು,ವಿಜೇತ...
Read More
