ನಿಜವಾಯ್ತು ಸೋರ್ಟ್ಸ್ ಕನ್ನಡ ವರದಿ, ಕರ್ನಾಟಕ ಕ್ರಿಕೆಟ್ ತಂಡಕ್ಕೆ ಯರೇ ಗೌಡ ಕೋಚ್
ಕರ್ನಾಟಕದ ಸೀನಿಯರ್ ಕ್ರಿಕೆಟ್ ತಂಡದ ನೂತನ ಹೆಡ್ ಕೋಚ್ ಆಗಿ ಮಾಜಿ ಕ್ರಿಕೆಟಿಗ ಯರೇ ಗೌಡ ನೇಮಕಗೊಂಡಿದ್ದಾರೆ. ಯರೇ ಗೌಡ ಕರ್ನಾಟಕ ತಂಡದ ಕೋಚ್ ಆಗಲಿದ್ದಾರೆ ಎಂದು ಕಳೆದ ತಿಂಗಳು “ಸ್ಪೋರ್ಟ್ಸ್ ಕನ್ನಡ” ವರದಿ ಮಾಡಿತ್ತು. ಆ ವರದಿ ಈಗ ನಿಜವಾಗಿದೆ. 2020ರಿಂದ 2021ರವರೆಗೆ ಯರೇ ಗೌಡ ಎರಡು...
Read More
