ವಿಶ್ವಕಪ್ ನ ಇತಿಹಾಸದಲ್ಲೇ ಪಾಕ್ ವಿರುದ್ಧ ಭಾರತ ಸೋಲಿಲ್ಲದ ಸರದಾರ
ಭಾರತ ಮತ್ತು ಪಾಕಿಸ್ತಾನ ಏಕದಿನ ವಿಶ್ವಕಪ್ ನಲ್ಲಿ ಇದುವರೆಗೆ ಎಂಟು ಬಾರಿ ಮುಖಾಮುಖಿಯಾಗಿವೆ. ಈ ಎಂಟು ಬಾರಿಯೂ ಟೀಮ್ ಇಂಡಿಯಾ ಗೆದ್ದು ಬೀಗಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬದ್ಧ ವೈರಿಗಳ ಕಾದಾಟ ನಡೆದಿದ್ದು ಈ ದೊಡ್ಡ ಹಣಾಹಣಿಯಲ್ಲಿ ಭಾರತ ಸೋಲಿಲ್ಲದ ಸರದಾರನಾಗಿ ಮೆರೆದಿದೆ. ಇಡೀ ಕ್ರಿಕೆಟ್ ಲೋಕವೇ ಭಾರತ ಮತ್ತು...
Read More
