ಅದೊಂದು ಕಾಕತಾಳಿಯ ಸಂಭವಿಸಿದರೆ ರೋಹಿತ್ ಶರ್ಮ ವಿಶ್ವಕಪ್ ಟ್ರೋಫಿ ಎತ್ತಿಹಿಡಿಯಲಿದ್ದಾರೆ
ಕೆಲವೇ ದಿನಗಳಲ್ಲಿ ವಿಶ್ವಕಪ್ ಕ್ರಿಕೆಟ್ ಹಬ್ಬ ಆರಂಭವಾಗಲಿದೆ. ಎಲ್ಲಾ ತಂಡಗಳು ಪ್ರಶಸ್ತಿಯ ಮೇಲೆ ಕಣ್ಣು ನೆಟ್ಟಿವೆ. 12 ವರ್ಷಗಳ ನಂತರ, ಭಾರತದಲ್ಲಿ ಮತ್ತೊಮ್ಮೆ ODI ವಿಶ್ವಕಪ್ ಆಡಲಾಗುತ್ತಿದೆ. ಈ ಹಿಂದೆ 2011ರಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ಆಯೋಜಿಸಲಾಗಿತ್ತು. 2023ರ ODIವಿಶ್ವಕಪ್ ಗೆಲ್ಲಲು ಭಾರತ ಫೇವರಿಟ್ ತಂಡ. 2011 ರಲ್ಲಿ...
Read More
