ಟೆನ್ನಿಸ್ ಕ್ರಿಕೆಟ್ ನ ಅದ್ಭುತ ಸ್ಟಂಪಿಂಗ್ – ಯಶಸ್ವಿ ಕೀಪರ್ ಮುನ್ನಾ ಪ್ರಕಾಶ್ ಮಲ್ಪೆ
ದಾವಣಗೆರೆಯಲ್ಲಿ ರವಿವಾರ ಮುಕ್ತಾಯಗೊಂಡ ದಾವಣಗೆರೆಯ ಶ್ಯಾಮನೂರು ಶಿವಗಂಗಾ ಕಪ್ ನ ಫೈನಲ್ ಪಂದ್ಯದಲ್ಲಿ ಅದ್ಭುತ ಫಾರ್ಮ್ ನಲ್ಲಿರುವ ನ್ಯಾಶ್ ಬೆಂಗಳೂರಿನ ಆರಂಭಿಕ ಆಟಗಾರ ಅಕ್ಷಯ್ ಸಿ.ಕೆ, ರಿಯಲ್ ಫೈಟರ್ಸ್ ಮಲ್ಪೆ ತಂಡದ ನಾಯಕ ಪ್ರಕಾಶ್ ಮುನ್ನಾ ಅವರ ಅದ್ಭುತ ಸ್ಟಂಪಿಂಗ್ ಗೆ ಬಲಿಯಾಗಿದ್ದರು. ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್...
Read More
