‘ಕಪ್ಪು ಜಿಂಕೆ’ ಎಂದು ಕೀರ್ತಿ ಪಡೆದ ವಿಲ್ಮಾ ರುಡಾಲ್ಫ್.
ಆಕೆ ಶತಮಾನದ ಕ್ರೀಡಾಪಟು – ವಿಲ್ಮಾ ರುಡಾಲ್ಫ್. ನಾನು ತುಂಬಾ ಡಿಪ್ರೆಸ್ ಆದಾಗ ಮೊದಲು ಓದುವುದು ಆಕೆಯ ಕಥೆ! ———————————- ವರ್ಣ ದ್ವೇಷದ ಬೆಂಕಿಯ ಕುಲುಮೆಯಲ್ಲಿ ಚಂದವಾಗಿ ಅರಳಿದ ಒಂದು ಅದ್ಭುತವಾದ ಕ್ರೀಡಾ ಪ್ರತಿಭೆಯನ್ನು ತಮಗೆ ಇಂದು ಪರಿಚಯಿಸಲು ತುಂಬಾ ಹೆಮ್ಮೆ ಪಡುತ್ತಿರುವೆ. ಆಕೆಯನ್ನು ಜಗತ್ತು ‘ಕಪ್ಪು ಜಿಂಕೆ’...
Read More
