ವಿಜಯ ಹಜಾರೆ ಟ್ರೋಫಿ 2025–26: ಕರ್ನಾಟಕ ತಂಡಕ್ಕೆ ಶ್ರೀಶ ಆಚಾರ್ ಆಯ್ಕೆ – ಕರಾವಳಿ ಕ್ರಿಕೆಟ್‌ಗೆ ಹೆಮ್ಮೆ
ವಿಜಯ ಹಜಾರೆ ಟ್ರೋಫಿ 2025–26: ಕರ್ನಾಟಕ ತಂಡಕ್ಕೆ ಶ್ರೀಶ ಆಚಾರ್ – ಕರಾವಳಿ ಕ್ರಿಕೆಟ್‌ಗೆ ಹೆಮ್ಮೆ ಬೆಂಗಳೂರು: ದೇಶದ ಪ್ರಮುಖ ಏಕದಿನ ಕ್ರಿಕೆಟ್ ಟೂರ್ನಿಯಾಗಿರುವ ಬಿಸಿಸಿಐ ವಿಜಯ ಹಜಾರೆ ಟ್ರೋಫಿ 2025–26 ಗೆ ಕರ್ನಾಟಕ ರಾಜ್ಯ ತಂಡವನ್ನು ಪ್ರಕಟಿಸಲಾಗಿದ್ದು, ಪ್ರತಿಭಾವಂತ ಸ್ಪಿನ್ ಬೌಲರ್ ಶ್ರೀಶ ಆಚಾರ್ ಅವರು ಆಯ್ಕೆಯಾಗಿರುವುದು...
Read More
