ಶ್ರೀ ಲಕ್ಷ್ಮೀ ವೆಂಕಟರಮಣ ಟ್ರೋಫಿ–2026 ಅಭರಣ್ CCL ಸೀಸನ್–4ಗೆ ಸಜ್ಜಾದ ಸಾಲಿಗ್ರಾಮ
ಶ್ರೀ ಲಕ್ಷ್ಮೀ ವೆಂಕಟರಮಣ ಟ್ರೋಫಿ–2026 ಅಭರಣ್ CCL ಸೀಸನ್–4ಗೆ ಸಜ್ಜಾದ ಸಾಲಿಗ್ರಾಮ ಜಿಎಸ್ಬಿ ಕ್ರೀಡಾಭಿಮಾನಿಗಳಲ್ಲಿ ಈಗಾಗಲೇ ಅಪಾರ ನಿರೀಕ್ಷೆ ಮೂಡಿಸಿರುವ ಪ್ರತಿಷ್ಠಿತ ಶ್ರೀ ಲಕ್ಷ್ಮೀ ವೆಂಕಟರಮಣ ಟ್ರೋಫಿ–2026 ಕ್ರಿಕೆಟ್ ಟೂರ್ನಮೆಂಟ್ ಆಯೋಜನೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ವಿಜಯ ಕ್ರಿಕೆಟರ್ಸ್ ಸಾಲಿಗ್ರಾಮ ಇವರ ಆಶ್ರಯದಲ್ಲಿ ನಡೆಯುತ್ತಿರುವ ಈ ಟೂರ್ನಮೆಂಟ್, ಅಭರಣ್...
Read More
