ಕುಂದಾಪುರ-UVA ಬಾಕ್ಸ್ ಕ್ರಿಕೆಟ್ ಬ್ಯಾಶ್-2021
UVA ಮೆರಿಡಿಯನ್ ಕುಂದಾಪುರ ಇವರ ಆಶ್ರಯದಲ್ಲಿ,ಕ್ರೀಡೆಯನ್ನು ಪ್ರೋತ್ಸಾಹಿಸುವ ಸಲುವಾಗಿ ವಿನೂತನವಾಗಿ ಸಜ್ಜುಗೊಳಿಸಿದ ಒಳಾಂಗಣ ಕ್ರೀಡಾಂಗಣದಲ್ಲಿ ಫೆಬ್ರವರಿ 13 ಶನಿವಾರದಂದು, ಒಂದು ದಿನದ ಹಗಲು ರಾತ್ರಿಯ ಕಾರ್ಪೋರೆಟ್ ಬಾಕ್ಸ್ ಕ್ರಿಕೆಟ್ ಬ್ಯಾಶ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಶನಿವಾರ ಮಧ್ಯಾಹ್ನ 3 ಗಂಟೆಯ ನಂತರ ಪಂದ್ಯಾಟ ಪ್ರಾರಂಭವಾಗಲಿದ್ದು,ಭಾಗವಹಿಸುವ 12 ತಂಡಗಳ ವಿವರ...
Read More
