ಟೆಂಪೋ ಚಾಲಕರ ಮಾಲಕರ ಸಂಘದ ಆಶ್ರಯದಲ್ಲಿ ಸಾರಥಿ ಮಾನ್ಸೂನ್ ಟ್ರೋಫಿ-2025
ಟೆಂಪೋ ಚಾಲಕರ ಮಾಲಕರ ಸಂಘದ ಆಶ್ರಯದಲ್ಲಿ ಸಾರಥಿ ಮಾನ್ಸೂನ್ ಟ್ರೋಫಿ-2025 (ವಿಜೇತ ತಂಡ) ಉಡುಪಿ-ಟೆಂಪೋ ಚಾಲಕರ ಮತ್ತು ಮಾಲಕರ ಸಂಘದ “ಸಾರಥಿ ಮಾನ್ಸೂನ್ ಟ್ರೋಫಿ 2025″, ಕ್ರಿಕೆಟ್ ಪಂದ್ಯಾಟ ನೇಜಾರ್ ಪಂಚಾಯತ್ ಮೈದಾನದಲ್ಲಿ ಜೂನ್ 9 ರಂದು ನಡೆಯಿತು. ಉದ್ಘಾಟನಾ ಕಾರ್ಯಕ್ರದ ವೇದಿಕೆಯಲ್ಲಿ ಟೆಂಪೋ ಚಾಲಕರ ಮತ್ತು ಮಾಲಕರ...
Read More
