TRITONS ಟ್ರೋಫಿ-2021 ಜನವರಿ 30 ಮತ್ತು 31 ಬೆಂಗಳೂರಿನ ಕೆ.ಆರ್.ಪುರಂ ನಲ್ಲಿ.
TRITONS ಇವರ ಆಶ್ರಯದಲ್ಲಿ ಜನವರಿ 30 ಮತ್ತು 31 ರಂದು ಕೆ.ಆರ್.ಪುರಂ ನ ರಾಜೀವ್ ಗಾಂಧಿ ಕಾಲೇಜು ಮೈದಾನದಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ. TRITONS ಟ್ರೋಫಿ ವಿಜೇತ ತಂಡ 50 ಸಾವಿರ ನಗದು 5.5 ಅಡಿ ಎತ್ತರದ ಟ್ರೋಫಿ,ದ್ವಿತೀಯ ಸ್ಥಾನಿ 25 ಸಾವಿರ ನಗದು 5...
Read More
