ವೀರಕೇಸರಿ (ರಿ) ಸುರತ್ಕಲ್ ತಂಡದ ಪ್ರಮುಖ ಆಟಗಾರ ಸೂರಜ್ ಮಂಗಳೂರು ನಿಧನ
ವೀರಕೇಸರಿ (ರಿ) ಸುರತ್ಕಲ್ ತಂಡದ ಪ್ರಮುಖ ಸ್ಟಾರ್ ಆಟಗಾರ ಸೂರಜ್ ಮಂಗಳೂರು ನಿಧನ ವೀರಕೇಸರಿ (ರಿ) ಸುರತ್ಕಲ್ ತಂಡದ ಪ್ರಮುಖ ಹಾಗೂ ಪ್ರತಿಭಾವಂತ ಸ್ಟಾರ್ ಆಟಗಾರರಾದ ಸೂರಜ್ ಮಂಗಳೂರು ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ಮಂಗಳೂರಿನಲ್ಲಿ ನಿಧನರಾದರು ಎಂಬುದು ದುಃಖದ ಸಂಗತಿ. ಕ್ರಿಕೆಟ್ ಕ್ಷೇತ್ರದಲ್ಲಿ ಅಪಾರ ಪ್ರತಿಭೆ ಹೊಂದಿದ್ದ...
Read More
