ಅದ್ಭುತ ಆಟ ಆಡಿದ ತಿಲಕ್ ವರ್ಮಾ – ಏಷ್ಯಾಕಪ್ ಜಯದ ಹೀರೋ
ಅದ್ಭುತ ಆಟ ಆಡಿದ ತಿಲಕ್ ವರ್ಮಾ – ಏಷ್ಯಾಕಪ್ ಜಯದ ಹೀರೋ ಭಾರತ ತಂಡಕ್ಕಾಗಿ ಆಡಿದ ಎಲ್ಲರೂ ಏಷ್ಯಾಕಪ್ ಗೆಲ್ಲುವಲ್ಲಿ ಸಮಾನ ಕೊಡುಗೆ ನೀಡಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಫೈನಲ್‌ನಲ್ಲಿ ತಿಲಕ್ ಅವರ 69 ರನ್ಗಳಿಲ್ಲದೆ ಭಾರತ ಗೆಲ್ಲಲು ಸಾಧ್ಯವೇ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಫೈನಲ್‌ನಲ್ಲಿ ಭಾರತದ...
Read More
