ಭಾರತೀಯ ಟೆಸ್ಟ್ ಕ್ರಿಕೆಟಿನ ಅನಭಿಷಿಕ್ತ ದೊರೆ – ಸುನೀಲ್ ಗವಾಸ್ಕರ್.
10,000 ಟೆಸ್ಟ್ ರನ್ ಪೇರಿಸಿದ ಜಗತ್ತಿನ ಮೊದಲ ಆಟಗಾರನಿಗೆ ಇಂದು ಹುಟ್ಟಹಬ್ಬದ ಸಂಭ್ರಮ. ———————————– ಭಾರತೀಯ ಕ್ರಿಕೆಟ್ ಇಂದು ವೈಭವದ ದಿನಗಳನ್ನು ಕಾಣುತ್ತಿದೆ. ಸಚಿನ್, ವಿರಾಟ್, ಸೆಹವಾಗ್, ದ್ರಾವಿಡ್, ಧೋನಿ, ಗಂಗೂಲಿ, ಕುಂಬ್ಳೆ, ಕಪಿಲ್ ಮೊದಲಾದ ಆಟಗಾರರು ಭಾರತದ ಕ್ರಿಕೆಟ್ ವೈಭವಕ್ಕೆ ಖಂಡಿತ ಕಾರಣ ಆಗಿದ್ದಾರೆ. ಆದರೆ ಭಾರತೀಯ...
Read More
