ಭಾರತದ ಫುಟ್ಬಾಲ್ ದಂತಕಥೆ – ಸುನೀಲ್ ಚೆಟ್ರಿ.
ಗೋಲು ಗಳಿಕೆಯಲ್ಲಿ ವಿಶ್ವದಲ್ಲಿಯೇ ಮೂರನೇ ಸ್ಥಾನ ಪಡೆದ ಆಟಗಾರ. ರೊನಾಲ್ಡೋ ಮತ್ತು ಮೆಸ್ಸಿ ಮಾತ್ರ ಆತನಿಗಿಂತ ಮುಂದೆ! ———————————– ಕ್ರಿಕೆಟ್ ಅಂದರೆ ಧರ್ಮ, ಕ್ರಿಕೆಟಿಗರು ಅಂದರೆ ದೇವರು ಎಂದು ಪೂಜಿಸಲ್ಪಡುವ ಭಾರತದಲ್ಲಿ ಒಬ್ಬ ಫುಟ್ಬಾಲ್ ಆಟಗಾರ 21 ವರ್ಷಗಳಿಂದ ದೇಶಕ್ಕಾಗಿ ಆಡುತ್ತಾನೆ ಅಂದರೆ ನಂಬಲು ಕಷ್ಟ ಆಗಬಹುದು. ಫುಟ್ಬಾಲಿಗೆ...
Read More
