ಸ್ಟುವರ್ಟ್ ಬ್ರಾಡ್ ಎಂಬ ಫೈಟಿಂಗ್ ಸ್ಪಿರಿಟ್.
2007- ಓವರಿಗೆ ಆರು ಸಿಕ್ಸರ್ 2023- 602 ವಿಕೆಟ್ಸ್ ಪಡೆದು ನಿವೃತ್ತಿ! ವಿಲನ್ ಆಗಿ ಆರಂಭ. ಲೆಜೆಂಡ್ ಆಗಿ ಮುಕ್ತಾಯ! ———————————– ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಪ್ರತಿಷ್ಠಿತ ಆಷಸ್ ಸರಣಿಯ ಕೊನೆಯ ಪಂದ್ಯದ ಕೊನೆಯ ದಿನ ಇಡೀ ಮೈದಾನದಲ್ಲಿ ಸ್ಟ್ಯಾಂಡಿಂಗ್ ಓವೇಷನ್ ಪಡೆದು, ತನ್ನ ಸಹ ಆಟಗಾರರಿಂದ...
Read More
