ಕೆ.ಆರ್.ಪುರಂ ಕ್ರಿಕೆಟರ್ ಮೋಹನ್ ಆರೋಗ್ಯ ಸಮಸ್ಯೆ – ಅಭಿಮಾನಿಗಳ ನೆರವಿಗೆ ಮನವಿ
ಕೆ.ಆರ್.ಪುರಂ ಕ್ರಿಕೆಟರ್ ಮೋಹನ್ ಆರೋಗ್ಯ ಸಮಸ್ಯೆ – ಅಭಿಮಾನಿಗಳ ನೆರವಿಗೆ ಮನವಿ ಕೆ.ಆರ್.ಪುರಂ ಕ್ರಿಕೆಟ್ ತಂಡದ ಹೆಮ್ಮೆ, ಎಡಗೈ ಬೌಲರ್ ಮೋಹನ್ ಅವರು ಹೃದಯಾಘಾತದಿಂದ ಬಳಲುತ್ತಿದ್ದು, ತಕ್ಷಣವೇ ಶಸ್ತ್ರಚಿಕಿತ್ಸೆ ಅಗತ್ಯವಾಗಿದೆ. ಪ್ರಸ್ತುತ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ. ಮೋಹನ್ ಅವರು ಕ್ರಿಕೆಟ್ ಮೈದಾನದಲ್ಲಿ...
Read More
