ಸ್ಪೋರ್ಟ್ಸ್ ಕನ್ನಡಕ್ಕೆ ಐತಿಹಾಸಿಕ ಕ್ಷಣ: 11,000 ಸಬ್ಸ್ಕ್ರೈಬರ್ಗಳ ಗಡಿ ದಾಟಿದ ಸಂಭ್ರಮ
ಸ್ಪೋರ್ಟ್ಸ್ ಕನ್ನಡಕ್ಕೆ ಐತಿಹಾಸಿಕ ಕ್ಷಣ: 11,000 ಸಬ್ಸ್ಕ್ರೈಬರ್ಗಳ ಗಡಿ ದಾಟಿದ ಸಂಭ್ರಮ ಕ್ರೀಡಾ ಸುದ್ದಿಗಳನ್ನು ಕನ್ನಡ ಭಾಷೆಯಲ್ಲಿ ಜನರಿಗೆ ತಲುಪಿಸುವ ಉದ್ದೇಶದಿಂದ ಆರಂಭವಾದ ಸ್ಪೋರ್ಟ್ಸ್ ಕನ್ನಡ ಇಂದು ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದೆ. ಅತ್ಯಂತ ಕಡಿಮೆ ಅವಧಿಯಲ್ಲೇ 9,000 ಸಬ್ಸ್ಕ್ರೈಬರ್ಗಳಿಂದ 11,000 ಸಬ್ಸ್ಕ್ರೈಬರ್ಗಳ ಸಂಖ್ಯೆಯನ್ನು ದಾಟಿರುವುದು ನಮ್ಮ ತಂಡಕ್ಕೆ...
Read More
