ಅದ್ಬುತ ಪ್ರದರ್ಶನ ನೀಡಿದ ನಂತರವೂ ಸಂಜು ಸ್ಯಾಮ್ಸನ್ ಔಟ್
*11ರ ಬಳಗದಲ್ಲಿ ಪಾಲ್ಗೊಳ್ಳದ ಸಂಜು ಸ್ಯಾಮ್ಸನ್:* ಭಾರತ ತಂಡದಲ್ಲಿ ಯುವ ಆಟಗಾರರಿಗೆ ನಿರಂತರವಾಗಿ ಅವಕಾಶ ನೀಡಲಾಗುತ್ತಿದೆ. ತಂಡವು ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ ಮತ್ತು ಮುಖೇಶ್ ಕುಮಾರ್ ಅವರಂತಹ ಆಟಗಾರರಿಗೆ ಈ ಪ್ರವಾಸದಲ್ಲಿ ಆಡಲು ಅವಕಾಶ ನೀಡಿತು. ಆದರೆ ಮೊದಲ ಏಕದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ತಂಡದಲ್ಲಿ ಆಯ್ಕೆಯಾಗಿರಲಿಲ್ಲ....
Read More
