16ರ ಹರೆಯದಲ್ಲಿ ಶತಕ ಸಿಡಿಸಿದ ದ್ರಾವಿಡ್ ಕಿರಿಯ ಮಗ.. ತಂದೆಯಂತೆ 234 ಎಸೆತಗಳನ್ನು ಎದುರಿಸಿದ ಅನ್ವಯ್.
16ರ ಹರೆಯದಲ್ಲಿ ಶತಕ ಸಿಡಿಸಿದ ದ್ರಾವಿಡ್ ಕಿರಿಯ ಮಗ.. ತಂದೆಯಂತೆ 234 ಎಸೆತಗಳನ್ನು ಎದುರಿಸಿದ ಅನ್ವಯ್. ರಾಜಕಾರಣಿಗಳ ಪುತ್ರರು ರಾಜಕಾರಣಿಗಳಾಗುತ್ತಿದ್ದಂತೆ, ಸಿನಿಮಾ ತಾರೆಯರ ಪುತ್ರರು ಸಿನಿಮಾರಂಗದಲ್ಲಿ ಮಿಂಚುತ್ತಿರುವಂತೆ ಈಗ ಕ್ರಿಕೆಟಿಗರ ಪುತ್ರರೂ ಕ್ರಿಕೆಟ್ ನಲ್ಲಿ ಸಾಧನೆ ಮಾಡುತ್ತಿದ್ದಾರೆ. ಭಾರತೀಯ ಕ್ರಿಕೆಟ್ ಸ್ಟಾರ್ ರಾಹುಲ್ ದ್ರಾವಿಡ್ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಲ್ಲಿ...
Read More
