ಭಾರತದ 38ನೇ ಟೆಸ್ಟ್ ನಾಯಕನಾಗಿ ರಿಷಭ್ ಪಂತ್ ನೇಮಕ.. 2ನೇ ಟೆಸ್ಟ್ ನಿಂದ ಶುಭಮನ್ ಗಿಲ್ ಕೈಬಿಡಲಾಗಿದೆ.
ಭಾರತದ 38ನೇ ಟೆಸ್ಟ್ ನಾಯಕನಾಗಿ ರಿಷಭ್ ಪಂತ್ ನೇಮಕ.. 2ನೇ ಟೆಸ್ಟ್ ನಿಂದ ಶುಭಮನ್ ಗಿಲ್ ಕೈಬಿಡಲಾಗಿದೆ. ಗುವಾಹಟಿ: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಿಂದ ಭಾರತ ತಂಡದ ನಾಯಕ ಶುಭಮನ್ ಗಿಲ್ ಗಾಯದ ಕಾರಣ ಹೊರಗುಳಿದಿದ್ದಾರೆ. ಅವರ ಸ್ಥಾನದಲ್ಲಿ ಉಪನಾಯಕ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್ಮನ್...
Read More
