“ಏಷ್ಯಾ ಕಪ್ ಗೆದ್ದು ಬಂದ ರಿಂಕು, ತಂಗಿಗೆ ನೀಡಿದ ಬಿಗ್ ಗಿಫ್ಟ್ ಏನು?”
“ಏಷ್ಯಾ ಕಪ್ ಗೆದ್ದು ಬಂದ ರಿಂಕು, ತಂಗಿಗೆ ನೀಡಿದ ಬಿಗ್ ಗಿಫ್ಟ್ ಏನು?” 2025 ರ ಏಷ್ಯಾ ಕಪ್ ಸರಣಿಯಲ್ಲಿ ರಿಂಕು ಸಿಂಗ್ ಕೇವಲ ಒಂದು ಎಸೆತ ಎದುರಿಸಿದ್ದರು. ಫೈನಲ್ ಪಂದ್ಯದ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿ ಭಾರತಕ್ಕೆ ಏಷ್ಯಾ ಕಪ್ ಗೆದ್ದುಕೊಟ್ಟರು. ಇದರಿಂದ ಸಂತೋಷಗೊಂಡ ರಿಂಕು...
Read More
