ಅಂಡರ್–19 ಮಹಿಳಾ ಏಕದಿನ ಕ್ರಿಕೆಟ್ ಟೂರ್ನಿ; ಬಿಸಿಸಿಐ ತಂಡದ ನಾಯಕಿಯಾಗಿ ಮತ್ತೆ ಆಯ್ಕೆಯಾದ ರಚಿತಾ ಹತ್ವಾರ್
**ಅಂಡರ್–19 ಮಹಿಳಾ ಏಕದಿನ ಕ್ರಿಕೆಟ್ ಟೂರ್ನಿ ಬಿಸಿಸಿಐ ತಂಡದ ನಾಯಕಿಯಾಗಿ ಮತ್ತೆ ಆಯ್ಕೆಯಾದ ರಚಿತಾ ಹತ್ವಾರ್** ಕುಂದಾಪುರ: ಬಿಸಿಸಿಐ ಆಶ್ರಯದಲ್ಲಿ ನಡೆಯಲಿರುವ **ಅಂಡರ್–19 ಮಹಿಳಾ ಏಕದಿನ ಕ್ರಿಕೆಟ್ ಟೂರ್ನಿ (ನಾಕೌಟ್ ಹಂತ)**ಗೆ ರಚಿತಾ ಹತ್ವಾರ್ ಅವರನ್ನು ಮತ್ತೊಮ್ಮೆ ತಂಡದ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಈ ಪ್ರತಿಷ್ಠಿತ ಟೂರ್ನಿಯ ಕ್ವಾರ್ಟರ್...
Read More
