ಮತ್ತೆ ವಿರಾಟ ದರ್ಶನ… ಸೂಪರ್ ಕಿಂಗ್ಸ್ ವಿರುದ್ಧ R.C.B ಗೆ ಸೂಪರ್ ಜಯ
ಐ.ಪಿ.ಎಲ್ ಹಣಾಹಣಿಯ ಎರಡು ಬಲಿಷ್ಠ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧವಾಗಿ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಬಹುಕುತೂಹಲಕಾರಿ ಪಂದ್ಯದಲ್ಲಿ R.C.B ತನ್ನ ಸರ್ವಾಂಗೀಣ ಪ್ರದರ್ಶನದೊಂದಿಗೆ ಅಧಿಕಾರಯುತವಾದ ಗೆಲುವನ್ನು ದಾಖಲಿಸಿತು . ಚಾಂಪಿಯನ್ ಕ್ಯಾಪ್ಟನ್ ವಿರುದ್ದವಾಗಿ ಚಾಂಪಿಯನ್ ಬ್ಯಾಟ್ಸ್ ಮನ್ ಸೊಗಸಾದ ಆಟ ತಂಡಕ್ಕೆ ಜಯವನ್ನು ತಂದುಕೊಟ್ಟಿತು. ಟಾಸ್...
Read More
