ಕತಾರ್ ಅಂಡರ್–19 ಕ್ರಿಕೆಟ್ ತಂಡಕ್ಕೆ ತುಳುಕೂಟ ಕತಾರ್ ಸದಸ್ಯರ ಇಬ್ಬರು ಮಕ್ಕಳ ಆಯ್ಕೆ
ಕತಾರ್ ಅಂಡರ್–19 ಕ್ರಿಕೆಟ್ ತಂಡಕ್ಕೆ ತುಳುಕೂಟ ಕತಾರ್ ಸದಸ್ಯರ ಇಬ್ಬರು ಮಕ್ಕಳ ಆಯ್ಕೆ ದೋಹಾ: ತುಳು ಸಮುದಾಯಕ್ಕೆ ಹೆಮ್ಮೆಯ ಕ್ಷಣ ಮೂಡಿಸುವ ಮಹತ್ವದ ಸಾಧನೆ ಕತಾರ್‌ನಲ್ಲಿ ದಾಖಲಾಗಿದೆ. ತುಳುಕೂಟ ಕತಾರ್‌ನ ಹಿರಿಯ ಸದಸ್ಯರ ಪುತ್ರರಾದ ಇಬ್ಬರು ಯುವ ಕ್ರೀಡಾಪಟುಗಳು ಕತಾರ್ ಅಂಡರ್–19 ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ರಝಿಯಾ...
Read More
