ಹಳೆಯಂಗಡಿ : ಅಂತರ್ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಕೂಟದ ಸಮಾರೋಪ ಸಮಾರಂಭ
ಹಳೆಯಂಗಡಿ : ಇಲ್ಲಿನ ವೃತ್ತಿಪರ ಇಂಜಿನಿಯರ್ಸ್‍ಗಳಿಗಾಗಿ ಗೌತಮ್ ಶೆಟ್ಟಿ ನಿರ್ದೇಶಕನದ ಟೊರ್ಪೆಡೋಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಕಳೆದ ವಾರ ಆಯೋಜಿಸಿದ್ದ ಅಂತರ್ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಕೂಟದ ಸಮಾರೋಪ ಸಮಾರಂಭ,ಬಹುಮಾನ ವಿತರಣಾ ಕಾರ್ಯಕ್ರಮ ರವಿವಾರ ನಡೆಯಿತು. ವಿಜೇತರು ಪುರುಷರ ಸಿಂಗಲ್ಸ್ ವಿಭಾಗ : ಪ್ರಥಮ-ಪವನ್...
Read More
