ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆದ ಕರ್ನಾಟಕದ ಮಿಂಚಿನ ವೇಗಿ ಪ್ರಸಿದ್ಧ ಕೃಷ್ಣ
ಉತ್ತಮ ಬೌಲಿಂಗ್ ಆ್ಯಾಕ್ಷನ್ ಮತ್ತು ಸುಮಾರು 145 kmph ಗಿಂತ ಹೆಚ್ಚಿನ ವೇಗದಲ್ಲಿ ಸ್ಥಿರವಾಗಿ ಬೌಲಿಂಗ್ ಮಾಡುವ ಕರ್ನಾಟಕದ ವೇಗದ ಬೌಲರ್ ಮುರಳಿಕೃಷ್ಣ ಪ್ರಸಿದ್ಧ್ ಕೃಷ್ಣ ಏಷ್ಯಾ ಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಏಷ್ಯಾಕಪ್ಗಾಗಿ ಪ್ರಕಟಿಸಲಾದ ತಂಡದಲ್ಲಿ ಹೆಸರಿಸಲಾದ ಐವರು ವೇಗದ ಬೌಲರ್ಗಳಲ್ಲಿ ಪ್ರಸಿದ್ಧ ಕೃಷ್ಣ ಒಬ್ಬರಾಗಿದ್ದು,...
Read More
