ವಿಶ್ವ ಪಿಕಲ್‌ಬಾಲ್ ಚಾಂಪಿಯನ್‌ಶಿಪ್ – 2025: ಬೆಂಗಳೂರು ಆತಿಥ್ಯಕ್ಕೆ ಸಜ್ಜು
ವಿಶ್ವ ಪಿಕಲ್‌ಬಾಲ್ ಚಾಂಪಿಯನ್‌ಶಿಪ್ – 2025: ಬೆಂಗಳೂರು ಆತಿಥ್ಯಕ್ಕೆ ಸಜ್ಜು ಬೆಂಗಳೂರಿನಲ್ಲಿ ಮೊದಲ ಬಾರಿಗೆ ವಿಶ್ವ ಮಟ್ಟದ ಪಿಕಲ್‌ಬಾಲ್ ಚಾಂಪಿಯನ್‌ಶಿಪ್ ನಡೆಯಲಿದೆ. ಕರ್ನಾಟಕ ರಾಜ್ಯ ಪಿಕಲ್‌ಬಾಲ್ ಅಸ್ಸೋಸಿಯೇಷನ್ ಹಾಗೂ ಆಲ್ ಇಂಡಿಯಾ ಪಿಕಲ್‌ಬಾಲ್ ಅಸ್ಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ “ವಿಶ್ವ ಪಿಕಲ್‌ಬಾಲ್ ಚಾಂಪಿಯನ್‌ಶಿಪ್ – 2025 (ಇಂಡಿಯಾ ಸೀರಿಸ್)” ಆಯೋಜಿಸಲಾಗುತ್ತಿದೆ....
Read More
