ಶಿಖರದ ತುದಿ ಕಂಡವನಿಗೆ ಸಣ್ಣ ಸೋಲು ಲೆಕ್ಕಕ್ಕೆ ಬಾರದು…!!!
ತುಂಬ ಸಲ ಹೀಗಾಗುತ್ತದೆ. ಕೆಲವೊಮ್ಮೆ ಯಾವುದಾದರೂ ಸಾಧಕರ ಮೇಲೆ ನಮಗೆ ವಿನಾಕಾರಣದ ದ್ವೇಷ. ಕಾರಣವಿದ್ದರೂ ಅದು ಅಂಥ ಮಹತ್ವದ್ದೇನಲ್ಲ. ಸರಿಯಾಗಿ ಯೋಚಿಸಿದರೆ ಅದು ಕಾರಣವೂ ಆಗಿರುವುದಿಲ್ಲ. ಒಟ್ಟಾರೆ ಅಂತವರನ್ನು ಕಂಡರೆ ಅಸಹನೆ ಅಷ್ಟೇ. ಆದರೆ ಆ ದ್ವೇಷ ಸದಾಕಾಲ ಇರುವುದಿಲ್ಲ. ನಾವು ಬೆಳೆಯುತ್ತ ಹೋದಂತೆ, ನಮ್ಮ ಮನಸು ಮಾಗುತ್ತ...
Read More
